four-colour problem
ನಾಮವಾಚಕ

ಚತುರ್ವರ್ಣ ಸಮಸ್ಯೆ; ನಾಲ್ಕು ಬಣ್ಣಗಳ ಸಮಸ್ಯೆ; ಸಮತಲದಲ್ಲಿರುವ ನಕ್ಷೆಯಲ್ಲಿ ಸಾಮಾನ್ಯ ಎಲ್ಲೆಗಳಿರುವ ಎಷ್ಟೇ ಪ್ರದೇಶಗಳಿರಲಿ, ಆ ಪ್ರದೇಶಗಳನ್ನು ಪ್ರತ್ಯೇಕ ಬಣ್ಣಗಳಿಂದ ಸೂಚಿಸಲು ಕೇವಲ ನಾಲ್ಕು ಬಣ್ಣಗಳು ಸಾಕು ಎಂಬ, ಇದುವರೆಗೂ ಗಣಿತೀಯ ವಿವರಣೆ ನೀಡಲಸಾಧ್ಯವಾಗಿರುವ, ಪ್ರಮೇಯ.